top of page

ಸಂಚಾರಿ ವಿಜಯನ ನೆನೆದು

ನೆಂಟನಲ್ಲ, ಇಷ್ಟನಲ್ಲ ಬಂಧುವಲ್ಲ , ಬಳಗವಲ್ಲ ಮಿತ್ರನಲ್ಲ, ಪರಿಚಿತನಲ್ಲ ನಿನ್ನ ನಾ ನೋಡಿದ್ದು ಚಿತ್ರದಲ್ಲಿ ಮಾತ್ರ. ಆದರೂ ನೀನು ಹೀಗೆ ಹೋಗುತ್ತ ತಡೆಯಲಾಗದ ನೋವು ಕೊಟ್ಟುಬಿಟ್ಟೆ ಇನ್ನಷ್ಟು ಕಾಲ ಬದುಕಿ ಬಾಳಿ ಹೆಸರು ಗಳಿಸಿ ಹೋಗಬೇಕಾದ ಜೀವ ನಿನ್ನದು ಅಕಾಲ ಮೃತ್ಯು ನಿನ್ನನ್ನು ಈ ಜಗದಿಂದ ದೂರ ಒಯ್ದುಬಿಟ್ಟಿತು ನೀನು "ಸಂಚಾರಿವಿಜಯ" ಹೌದು ಆದರೆ ಪರಲೋಕ ಸಂಚಾರಕ್ಕೆ ಇದು ಯೋಗ್ಯವಾದ ಸಮಯವಾಗಿರಲಿಲ್ಲ. ಹೋದೆ, ಹೋಗುವಾಗಲೂ ನಾಲ್ಕು ಜನರಿಗೆ ಬದುಕ ಕೊಟ್ಟೇ ಹೊದೆ ಅದು ಸಾರ್ಥಕ ಬದುಕು! - ಎಲ್ಲೆಸ್

ಸಂಚಾರಿ ವಿಜಯನ ನೆನೆದು
bottom of page