top of page

ಮೊದಲ ಮಳೆ

ಸುಡುಬಿಸಿಲ ಬೇಗೆಗೆ ಬಳಲಿ ಬೆಂಡಾಗಿ ಅಳುತ್ತಾ ಅಂಗಾತ ಮುಗಿಲಡೆ ನೋಡುತ್ತಾ ಮಲಗಿದ ನೆಲವ ಸಂತೈಸಲು ಮುಗಿಲು 'ಭೋರೆಂದು' ಒಂದೇಸವನೆ ತಾನೂ ಅಳತೊಡಗಿತು. ತಮಾಷೆ...... ನೆಲದ ದಾಹಕ್ಕೆ ಉಪ್ಪುನೀರೇ.. ..............ಗತಿ.!!!!!? --ಅಬ್ಳಿ,ಹೆಗಡೆ.*

ಮೊದಲ ಮಳೆ
bottom of page