top of page
ಮುಕ್ತಕ-೯೭
ಏಕ ರಾಜನಬದಲನೇಕ ರಾಜರನಿಂದು| ಸಾಕುತಿರುವೆವು ನಾವು ಕರವ ಪಾವತಿಸಿ|| ಸಾಕಾನೆಯಂತೆ ತಿಂದುಂಡು ಮೆರೆ ಮೆರೆದು| ಸಾಕು ಮಾಡಿಹರವರು ವೆಂಕಟೇಶ|| ವೆಂಕಟೇಶ ಬೈಲೂರು
bottom of page