top of page

ಬೇರುದಾಯಿ

[13/05, 3:53 pm] Basavaraj Sadar: ಬೇರುದಾಯಿ ---------------- ತಾಯಿ- ಬೇರು, ಮರದ ಮೂಲ, ಜೀವಕೋಟಿ- ಗಾಧಾರ; ಎಲೆ, ರೆಂಬೆ ಕೊಂಬೆ, ಹೂ- ಹಣ್ಣು, ಬೀಜ ಅದರ ಬಳುವಳಿ, ಅಪರಂಪಾರ. ಡಾ. ಬಸವರಾಜ ಸಾದರ. --- + --- [13/05, 10:47 pm] Basavaraj Sadar: ಇಂದಿನ "ತೊಟ್ಟು" ಭದ್ರಾವತಿಯ ಶ್ರೀ ಚಂದ್ರಶೇಖರ್ ಅವರ ಕಲ್ಪನೆಯಲ್ಲಿ ಚಿತ್ರವಾಗಿ ಆವಿಷ್ಕಾರ ಪಡೆದ ಪರಿ ಇದು. ಒಂದು ಕ್ಷಣ ನಿಮ್ಮ ಓದು+ನೋಡುವಿಕೆಯ ಸಂತೋಷಕ್ಕೆ ವಸ್ತುವಾದರೆ ಸಾರ್ಥಕ. ವಂದನೆಗಳೊಂದಿಗೆ.

ಬೇರುದಾಯಿ
bottom of page