top of page

ಬೇಕು ಅಕ್ಕ

ನಿಲ್ಲದಿರಬಹುದು ಅಕ್ಕ ಸತ್ತರೂ ಅಮವಾಸೆ; ತುಂಬಿರದೆ ಅವಳಿರದ ಮನೆಯಲ್ಲಿ ನೋವು-ನಿರಾಸೆ? ಸೂತಕವೇ ಸುತ್ತುವಲ್ಲಿ ಎಲ್ಲೆಲ್ಲೂ, ಸುಳಿಯಲುಂಟೆ ಕರುಳ ಕಟ್ಟುವ ವಾತ್ಸಲ್ಯದ ಭಾಷೆ? ಡಾ. ಬಸವರಾಜ ಸಾದರ

ಬೇಕು ಅಕ್ಕ
bottom of page