top of page

ನಿತ್ಯಾತ್ಮ

ಒಮ್ಮೆ ಮಾತ್ರ ಕೊಂದಿಲ್ಲ ಮಹಾತ್ಮ, ನಿತ್ಯ ಕೊಲ್ಲುತ್ತಲೇ ಇದ್ದಾರೆ ನಿನ್ನ; ಅಚ್ಚರಿ! ಕೊಲ್ಲಲಾಗುತ್ತಲಿಲ್ಲ ಹಂತಕರಿಗೆ, ಎಲ್ಲರೆದೆಗಳ ತುಂಬಿರುವ ನಿತ್ಯಾತ್ಮನನ್ನ. ಡಾ. ಬಸವರಾಜ ಸಾದರ. --- + ---

ನಿತ್ಯಾತ್ಮ
bottom of page