top of page

ನಿಂದೆಯ ಫಲ

ನಿಂದೆಯ ಫಲ! * ದೋಷಗಳ ಹುಡುಕಿ ತೋರಿಸುವ ನಿಂದಕರು, ಹೊಲಸುಗಳ ತಿಂಬ ಹಂದಿಯ ಜಾತಿಯವರು! ಹಂದಿಯಿದ್ದರೆ ಪರಿಸರವು ನಿಚ್ಚ ಸ್ವಚ್ಛ! ಅಂತೆಯೇ ನಿಂದಿತನಾಗುವನು ದೋಷ ಮುಕ್ತ! ಬೀರಣ್ಣ ನಾಯಕ ಹಿರೇಗುತ್ತಿ ಹೆರವಟ್ಟಾ

ನಿಂದೆಯ ಫಲ
bottom of page