top of page

ನಹಿ ಚಲೇಗಾ

ಪರಿಣತ ಪಾತ್ರಧಾರಿಗಳನ್ನೂ ಮೀರಿಸುತ್ತಾರೆ ನಟನೆಯಲ್ಲಿ, ರಾಜ- ಕಾರಣಿಗಳು; ಮೂಢರಲ್ಲ ನೋಡುಗರು, ಒಳಸುಳಿಗಳ ಅಳೆದು, ತೂಗಿ-ತೂರುತ್ತಾರೆ, ಮತದಾರರುಗಳು. ಡಾ.‌ ಬಸವರಾಜ ಸಾದರ.

ನಹಿ ಚಲೇಗಾ
bottom of page