top of page

ತೊಟ್ಟು-೮೪

ಹುಲ್ಲ ದೇಟಿನ ಮೇಲೆ ಹುಟ್ಟು ಕಟ್ಟಿತು ಹುಳು! ನೆಲ್ಲು ಮಾಗಿ ಹುಲ್ಲು ಸುಟ್ಟು ಬೂದಿ ಆಯ್ತು ಹುಟ್ಟು; ಗುಟ್ಟೆಲ್ಲ ರಟ್ಟು!! ಡಾ. ಬಸವರಾಜ ಸಾದರ.

ತೊಟ್ಟು-೮೪

©Alochane.com 

bottom of page