top of page

ತೊಟ್ಟು-೩೬೪

ಹಯಸವಾರಿ ------------------ ನೀನೇ ಸಾಕಿದ್ದಾದರೂ, ಏರಬಹುದೆ ಲಗಾಮಿಲ್ಲದ ಕುದುರೆ? ಕಡಿವಾಣವಿಲ್ಲದೆ, ಕೆನೆದು, ನೆಗೆದು, ಕೆಡವಿ, ನಿಲ್ಲದೆ ನಿನ್ನ ಎದುರೆ? ಡಾ. ಬಸವರಾಜ ಸಾದರ

ತೊಟ್ಟು-೩೬೪
bottom of page