top of page

ತೊಟ್ಟು-೩೬೨

ವಿಪರ್ಯಾಸ! ------------------ ಕೋಗಿಲೆಯ ಗೂಡಲ್ಲಿ ಕಾಗೆ ಮೊಟ್ಟೆ ಇಟ್ಟು, ಹುಟ್ಟಿದ ಮರಿ ಕಾಗೆ, ಒಳಗಿನ ಬಳಗವನ್ನೇ ಹೊರಗಟ್ಟಿತು! ಪಂಚಮದಲಿ ಒರಲುತ್ತ ಮನೆಗಾಗಿ ಹುಡುಕುವ ಕೋಗಿಲೆ, ಕಣ್ಣೀರಿಟ್ಟಿತು!! ಡಾ. ಬಸವರಾಜ ಸಾದರ.

ತೊಟ್ಟು-೩೬೨
bottom of page