top of page
ತೊಟ್ಟು-೩೬೧
ಪುರುಷಕಥೆ ---------------- ಸತ್ತ ಗಂಡನ ಬದುಕಿಸಿ ತಂದ ಸತಿಸಾವಿತ್ರಿಯರ ಕುರಿತು ಸಾಕಷ್ಟಿವೆ ಕಥೆ; ಸತ್ತ ಹೆಂಡತಿಯನ್ನು ಬದುಕಿಸಿ ತಂದ ಸತಿವ್ರತಾ ಪುರುಷ ಇಲ್ಲದಿರುವುದೆ ದೊಡ್ಡ ವ್ಯಥೆ. ಡಾ. ಬಸವರಾಜ ಸಾದರ
bottom of page