top of page

ತೊಟ್ಟು-೩೫೯

ಬೆವರ ಹಾಲು ------------------- ಹೊಟ್ಟೆಗೆ ತಿನ್ನಿಸದೆ ಹಿಂಡಲು ಹೊರಟರೆ ಹಾಲು, ಝಾಡಿಸಿ ಒದೆಯದೆ ಗೋವು? ಹೆಸರು ಹೇಳಿದರೆ ಸಾಕೆ? ಬಳಿದು ಸೆಗಣಿ, ತೊಳೆದು ಮೈ ಕಾಯ್ದು-ಕಟ್ಟಿ ಸಾಕಬೇಕು ಮೊದಲು ಆವು. ಡಾ. ಬಸವರಾಜ ಸಾದರ

ತೊಟ್ಟು-೩೫೯
bottom of page