top of page

ತೊಟ್ಟು-೩೫೭

ಬದಲಾವಣೆ ---------------- ನೋಡದೇ ಇರಬೇಡಿ ಚಂದ್ರನನ್ನು ನಾಳೆ, ಇಂದು; ನೋಡದವರಿಗೆ ಶಾಪ ಹಾಕುತ್ತಾನಂತೆ ಗಣಪ, ಅವರ ಮನೆಗೆ ಬಂದು!! ಡಾ. ಬಸವರಾಜ ಸಾದರ

ತೊಟ್ಟು-೩೫೭
bottom of page