top of page

ತೊಟ್ಟು-೩೫೪
ಪ್ರಕೃತಿಧರ್ಮ ----------------- ಹಾಕಬಹುದೇ, ಕಣ್ಣು, ಕಿವಿ, ಮೂಗು, ನಾಲಗೆ- ಗಳಿಗಿಲ್ಲದ ಲಗಾಮು ಚರ್ಮಕ್ಕೆ? ಒಳಗೊಳಗೇ ಕೊಬ್ಬಿ ಕೆನೆಯುವ ಕುದುರೆಯ ಕಟ್ಟಿ ಹಾಕಲು ಸಾಧ್ಯವಾದೀತೆ ಧರ್ಮಕ್ಕೆ? ಡಾ. ಬಸವರಾಜ ಸಾದರ
bottom of page