top of page
ತೊಟ್ಟು-೩೩೫
ನಿರ್ಲಿಪ್ತತೆ ------------- ಎಣ್ಣೆ ಬೆಣ್ಣೆ ಮೆತ್ತಿದರೂ ಜಿಡ್ಡಾಗದು ನಾಲಿಗೆ; ನಿರ್ಲಿಪ್ತತೆಗದುವೆ ಪಾಠ, ನಿತ್ಯ ನಮ್ಮ ಪಾಲಿಗೆ. ಡಾ. ಬಸವರಾಜ ಸಾದರ.
bottom of page