top of page

ತೊಟ್ಟು-೩೩೧

ಚಕ್ರಾಹಾರ --------------- ಹಸಿವು ಹಿಂಗಿಸಿ- ಕೊಳ್ಳಲು ಹೋದ, ಮೀನು ಗಾಳಕ್ಕೆ ಬಿತ್ತು: ಮತ್ತದೇ ಆಯ್ತು ಹಸಿದವರ ಹೊಟ್ಟೆಗೆ ತುತ್ತು. ಡಾ. ಬಸವರಾಜ ಸಾದರ

ತೊಟ್ಟು-೩೩೧
bottom of page