top of page

ತೊಟ್ಟು-೩೨೬

ಮಾರಿದ ಮೇಲೆ ---------------------- ಮಾರಿ- ಹೋದವರು ಮತ್ತೆ ಕೊಂಡು ಕೊಟ್ಟಾರೆಯೆ ಅಳಿದ ಸಂಪತ್ತು? ಸೂರೆ ಮಾಡಿದ ಮೇಲೆ, ತುಂಬಲಾದೀತೆ ಕಣಜ? ಉಳಿಯುವುದು ಬರೀ ಆಪತ್ತು. ಡಾ. ಬಸವರಾಜ ಸಾದರ

ತೊಟ್ಟು-೩೨೬
bottom of page