top of page

ತೊಟ್ಟು-೩೨೩

ಸಂಬಂಧ ಕ್ರಮ ------------------- ಹೂ ಹಗುರ, ಚಂದ ಎಲ್ಲ ಸಂಬಂಧಗಳೂ ಮೊದ- ಮೊದಲಲ್ಲಿ; ಮಣ ಭಾರವಾಗುತ್ತ ಹೋಗುತ್ತವೆ ಕ್ರಮ- ಕ್ರಮದಲ್ಲಿ; ಹದಗೆಟ್ಟು ಮುಖ ತಿರುಗಿಸುತ್ತವೆ, ಕಟ್ಟ- ಕಡೆಯಲ್ಲಿ. ಡಾ. ಬಸವರಾಜ ಸಾದರ.

ತೊಟ್ಟು-೩೨೩
bottom of page