top of page
ತೊಟ್ಟು-೩೧೮
ಮರ-ಅಮರ ------------------ ಪಕ್ವಗೊಂಡ ಫಲಗಳ ತಾನೆಂದೂ ಇಟ್ಟು- ಕೊಳ್ಳುವುದಿಲ್ಲ ಮರ; ಎಲ್ಲ ಪರರಿಗೆ ಕೊಟ್ಟು, ಮತ್ತೆ ಮುಂಫಲಕ್ಕೆ ಅಣಿಯಾಗುವ ಅದರ ತ್ಯಾಗ ಅಮರ. ಡಾ. ಬಸವರಾಜ ಸಾದರ.
bottom of page