top of page

ತೊಟ್ಟು-೩೦೯

ಚಿನ್ನದ ಚೂರಿ ------------------- ಚಿನ್ನದ ಚೂರಿ ನಮ್ಮದು ಎಂದು, ಎದೆಗೆ ಚುಚ್ಚಿಕೊಳ್ಳ- ಬಹುದೆ? ಸುಣ್ಣದ ನೀರನೆ, ನಂಬಿ ಹಾಲೆಂದು, ಎತ್ತಿ ಕುಡಿಯ- ಬಹುದೆ? ಡಾ. ಬಸವರಾಜ ಸಾದರ.

ತೊಟ್ಟು-೩೦೯
bottom of page