top of page

ತೊಟ್ಟು-೨೯೨

ನಿತ್ಯಲಾಭಿಗಳು -------------------- ಬಂದ ಮೂಲ ಮರೆತವರಿಗೆ, ನಿಂದ ನೆಲದ ಬಗೆಗೂ ಇರದು ನಿಷ್ಠೆ; ಏನಿದ್ದರೂ ಅವರ ದೃಷ್ಟಿ, ನಾಳಿನ ಲಾಭದ ಕಡೆಗಷ್ಟೆ!! ಡಾ. ಬಸವರಾಜ ಸಾದರ

ತೊಟ್ಟು-೨೯೨
bottom of page