top of page

ತೊಟ್ಟು-೨೮೯

ಋಣಭಾರ --------------- ಭೌತಿಕ ಭಾರಕ್ಕೂ ಮಹಾಭಾರ ಋಣ- ಭಾರ; ತೀರಿಸದಿದ್ದರೆ, ಹೊರೆಯಾಗಿಯೇ ಕಾಡುವುದು ತಲೆಯಲ್ಲಿ, ಅದರ ಮಣ- ಭಾರ. ಡಾ. ಬಸವರಾಜ ಸಾದರ

ತೊಟ್ಟು-೨೮೯
bottom of page