top of page

ತೊಟ್ಟು-೨೭೪

ಔಚಿತ್ಯದರಿವು ------------------ ಬೇಕು ಉಪ್ಪು ಅಡುಗೆಗೆ, ಬೇಡ ಅದುವೆ ಹಾಲಿಗೆ; ಔಚಿತ್ಯದ ಬೆರಕೆ ಎಲ್ಲವೂ ಮುದ, ತಪ್ಪಿದರೆ ಕ್ರಮ, ಕೆಡಿಸುವುದು ಹದ. ಡಾ. ಬಸವರಾಜ ಸಾದರ

ತೊಟ್ಟು-೨೭೪
bottom of page