top of page

ತೊಟ್ಟು-೨೬೯

ಬಲಿಪಶು ------------ ಬಲಿ- ಗೊಳ್ಳುವ ಹರಕೆಯ ಕುರಿಗೆ ಕಾಣದು ಹರಿತ ಕತ್ತಿ? ಮೆರವಣಿಗೆಯ ರಣರಣ ಗದ್ದಲದಲ್ಲಿ ಹಸಿರು ಹುಲ್ಲನಿಟ್ಟು, ಹಾಕುತ್ತಾರೆ ಅದನ್ನೇ ಒಮ್ಮೆ ಎತ್ತಿ. ಡಾ. ಬಸವರಾಜ ಸಾದರ

ತೊಟ್ಟು-೨೬೯
bottom of page