top of page

ತೊಟ್ಟು-೨೫೧

ಗಾಳಿ-ಧೂಳಿಪಟ. ---------------------- ಸೂತ್ರದ ಸಂಬಂಧ ಇರುವ ತನಕ ಹಾಯಾಗಿ ಹಾರುವುದು ಗಾಳಿಪಟ;. ಸೂತ್ರ ಹರಿಯಿತೊ, ಎತ್ತೆತ್ತಲೋ ತೂರಾಡಿ ಆಗುವುದು ಕೊನೆಗೆ ಧೂಳಿಪಟ. ಡಾ. ಬಸವರಾಜ ಸಾದರ

ತೊಟ್ಟು-೨೫೧
bottom of page