top of page
ತೊಟ್ಟು-೨೪೯
ಬಾಲ-ಪಾಲು. ----------------- ಉದ್ದವೋ ಉದ್ದ ಈಗ ಗೆದ್ದೆತ್ತಿನ ಬಾಲ ಹಿಡಿವವರ ಸಾಲು! ಜಗ-ಜನ ಉದ್ಧರಿಸುವ ಉದ್ದೇಶದ್ದಲ್ಲ; ಹೊಡಕೊಳ್ಳಲು ಸಿಕ್ಕಷ್ಟು ತಮ್ಮ ಪಾಲು!! ಡಾ. ಬಸವರಾಜ ಸಾದರ
bottom of page