top of page

ತೊಟ್ಟು-೨೪೧

ವೇಗನಿಯಂತ್ರಣ. ------------------------ ನಿಯಂತ್ರಣದಲ್ಲಿದ್ದರೆ ಪಯಣದ ವೇಗ, ಸಾಗುವುದು ಬದುಕಿನ ದಾರಿ ಸರಾಗ; ತಪ್ಪಿದರೆ ಹಿಡಿತ, ಎಲ್ಲಿ, ಯಾವ ಕಂದಕಕ್ಕೆ ಬೀಳುವುದೋ ತಿಳಿಯದಾಗ. ಡಾ. ಬಸವರಾಜ ಸಾದರ

ತೊಟ್ಟು-೨೪೧
bottom of page