top of page
ತೊಟ್ಟು-೨೨೬
ಬುದ್ಧಿಗೇಡಿಗಳ ಯುದ್ಧ 'ಬುದ್ಧಿಯಿಲ್ಲದೆ ಯುದ್ಧ ಮಾಡಿ, ಇದ್ದುದೆಲ್ಲ ಕಳಕೊಂಡು, ಕಡಕ್ಕೆ ಕೈ ಒಡ್ಡಿದರಂತೆ'- ಇದು ಹೊಸ ಗಾದೆ, ತೆಗೆಯುತ್ತಿದೆ ಯುದ್ಧಾಹಂಕಾರಿಗಳ ಮಾನ, ಮರ್ಯಾದೆ. ಡಾ. ಬಸವರಾಜ ಸಾದರ
bottom of page