top of page

ತೊಟ್ಟು-೨೨೫

ನೆಲದಮ್ಮನ ಮೌನ ಎಷ್ಟೊಂದು ಸಹನೆ ನಿನ್ನದು ತಾಯಿ ನೆಲದಮ್ಮ! ನಿನ್ನ ಮಕ್ಕಳಲ್ಲೆ ದ್ವೇಷ ಹುಟ್ಟಿಸಿ, ಕೊಳ್ಳೆ ಹೊಡೆವ ಕಳ್ಳಕಾಕರ ಸಹಿಸಿಯೂ ನೀನು ಸುಮ್ಮನೇ ಇದ್ದೀಯಲ್ಲಮ್ಮ? ಡಾ. ಬಸವರಾಜ ಸಾದರ

ತೊಟ್ಟು-೨೨೫
bottom of page