top of page

ತೊಟ್ಟು-೨೧೪

ಒಡೆದ ಧರ್ಮದ ಕಟ್ಟೆ ----------------------------- ಕದ್ದು-ಕಸಿದು ತಿಂದಿದ್ದರೆ ಹಣ್ಣನ್ನು, ತುಂಬುತ್ತಿತ್ತು ಎಷ್ಟೋ ಜನರ ಹಸಿದ ಹೊಟ್ಟೆಯನ್ನು; ದ್ವೇಷವೇ ಚೆಲ್ಲಿ ತುಳಿದಿದೆ ಅನ್ನವನ್ನು, ಒಡೆದು ಹಾಕಿದಂತೆ ನುಗ್ಗಿಕೆರೆಯ ಧರ್ಮದ ಕಟ್ಟೆಯನ್ನು. ಡಾ. ಬಸವರಾಜ ಸಾದರ

ತೊಟ್ಟು-೨೧೪
bottom of page