top of page
ತೊಟ್ಟು-೨೦೬
ನವಯುಗಾದಿ ---------------------- ಬೇಕಾದರೆ ಸಿಹಿಯೇ ಆಗುತ್ತದೆ ಕಹಿ ಬೇವು; ಬೇಡವಾದರೆ ಕಹಿಯೇ ಆಗುತ್ತದೆ ಸಿಹಿ ಬೆಲ್ಲ! ಯುಗಾದಿಯದಿದು ನವ ತಂತ್ರ; ಆಗುತ್ತಿದೆ ಅದುವೇ, ಹೃದಯ ಮನಸು ನಾಲಿಗೆಗಳ ಮಂತ್ರ. ಡಾ. ಬಸವರಾಜ ಸಾದರ
bottom of page