top of page
ತೊಟ್ಟು-೧೯೬
ಕಪ್ಪುಹಣ ------------- ಕಪ್ಪಾಗದು ಚಲಾವಣೆಯ ಹಣ ತಂತಾನೆ ಎಂದೂ; ಕಳ್ಳರು, ಭ್ರಷ್ಟರು ಅಡಗಿಸಿಟ್ಟು ತರುತ್ತಾರದಕ್ಕೆ ಕೆಟ್ಟ ಹೆಸರು, ಕಪ್ಪು ಹಣವೆಂದು. ಡಾ. ಬಸವರಾಜ ಸಾದರ
bottom of page