top of page

ತೊಟ್ಟು-೧೯೨

ವೈರುಧ್ಯ ---------- ಒಂದೆಡೆ ರಕ್ತದ ಓಕುಳಿ, ಮತ್ತೊಂದೆಡೆ ಬಣ್ಣದ ಓಕುಳಿ! ಹಾಹಾಕಾರ ಹೋಹೋಕಾರಗಳ ನಡುವೆ ಎಲ್ಲಿದೆ ಮಾನವೀಯ ಕಳಕಳಿ? ಡಾ. ಬಸವರಾಜ ಸಾದರ

ತೊಟ್ಟು-೧೯೨
bottom of page