top of page

ತೊಟ್ಟು-೧೯೧
ಮೃದುವಾಗಿ ಮುಟ್ಟು --------------------------- ನೋವಾಗುತ್ತದೆ ಹಣ್ಣಿಗೆ, ಗಬಕ್ಕನೆ ಕಚ್ಚಿ ತಿನ್ನಬೇಡ; ರುಚಿಯಾಸೆಯ ಭರದಲ್ಲಿ ಕ್ರೌರ್ಯದ ನಿನ್ನ ಮುಖವನಲ್ಲೂ ತೋರಿಸಬೇಡ. ಡಾ. ಬಸವರಾಜ ಸಾದರ