top of page

ತೊಟ್ಟು-೧೭೨

ಗೆದ್ದವರ ಗತಿ ---------------- ಹೆಣಗಳ ರಾಶಿಯ ಮೇಲೆ ಕಟ್ಟುವ ಸಾಮ್ರಾಜ್ಯ ಅಣಿಯಾದಂತೆ ಅವನತಿಗೆ; ಸೋತವರು ಸಾಯುವ ಮಾತಿರಲಿ, ಗೆದ್ದವರಿಗೇ ರಹದಾರಿಯದು ಇನ್ನಿಲ್ಲದ ದುರ್ಗತಿಗೆ. ಡಾ. ಬಸವರಾಜ ಸಾದರ.

ತೊಟ್ಟು-೧೭೨
bottom of page