top of page
ತೊಟ್ಟು-೧೬೭
ವಕ್ರಪ್ರಭಾವ ಸಿಕ್ಕುವುದೇ ಇಲ್ಲ ಬದುಕಿಗೆ ಎಷ್ಟು ಶ್ರಮಿಸಿದರೂ ಸರಳ ರೇಖೆಯ ಸುಲಭ ದಾರಿ; ವಕ್ಕರಿಸಿ ದಿಕ್ಕೆಡಿಸುತ್ತದೆ ವಕ್ರರೇಖೆ, ಸದಾ ತನ್ನ ಕಪ್ಪು ಕಾರಿ. ಡಾ. ಬಸವರಾಜ ಸಾದರ.
bottom of page