top of page
ತೊಟ್ಟು-೧೫೯
ಕರುಳ ಕೋರಿಕೆ ----------------- ಸಾಕಷ್ಟು ಸುಟ್ಟಿದ್ದೀರಿ ಈ, ನೆಲವ, ಈಗ ಮತ್ತಾವ ಕಡ್ಡಿಯನೂ ಗೀರಬೇಡಿ; ಉರಿವ ಬೆಂಕಿಯಲ್ಲಿ ನಿಮ್ಮ ಮೈಯ ಕಾಯಿಸಿಕೊಂಡು, ಹಡೆದವ್ವನನು ಬೂದಿ ಮಾಡಬೇಡಿ. ಡಾ. ಬಸವರಾಜ ಸಾದರ
bottom of page