top of page

ತೊಟ್ಟು-೧೨೫

ನೆರಳು-ಕೊರಳು --------------------- ಬೇಡ ಹೋಗೆಂದು ದೂರ ತಳ್ಳಲಾದೀತೆ ನಮ್ಮ ದೇಹದ ನೆರಳ? ಕುಕೃತ್ಯಗಳ ಪರಿಣಾಮವೂ ಹಾಗೇ, ಎಂದೂ ಬೆನ್ನ ಬಿಡವು ನಮ್ಮ ಜೀವ- ಕೊರಳ. ಡಾ. ಬಸವರಾಜ ಸಾದರ

ತೊಟ್ಟು-೧೨೫
bottom of page