top of page
ತೊಟ್ಟು-೧೧೦
ಅಪೇಕ್ಷೆ ---------- ಕಂಡಾಗ, ಗೋಡೆಗಳಿಲ್ಲದ ನೆಲ, ಬೇಲಿಗಳಿಲ್ಲದ ಹೊಲ, ಬಂದೀತು ಜನ-ಜಗಕ್ಕೆ ದೊಡ್ಡ ಬಲ, ಇಲ್ಲದಿರೆ ಆಗುವುದು ಇನ್ನೂ ಛಿದ್ರ ಛಿದ್ರ ಮನುಷ್ಯ ಕುಲ. ಡಾ. ಬಸವರಾಜ ಸಾದರ.
bottom of page