top of page

ತೊಟ್ಟು-೧೦೮

ಗಟ್ಟಿಗೊಡ. --------------- ಖಾಲಿಯಾಗದ ಕೊಡವ ತುಂಬಲಾಗದು, ಅರ್ಧ ತುಂಬಿದ ಕೊಡವ ನಂಬಲಾಗದು, ಒಡೆದ ಕೊಡದಲ್ಲಿ ನೀರ ನಿಲ್ಲಿಸಲಾಗದು. ಇದ್ದರೆ ಗಟ್ಟಿ ಕೊಡ, ತುಂಬಬಹುದು, ನಂಬಬಹುದು, ನೀರ ನಿಲ್ಲಿಸಲೂಬಹುದು; ಅಲ್ಲವದು ಜಡ. ಡಾ. ಬಸವರಾಜ ಸಾದರ.

ತೊಟ್ಟು-೧೦೮
bottom of page