top of page

ತೊಟ್ಟು-೧೦೨

ಅನ್ನ- ಚಿನ್ನ -------------- ಮಣ ಚಿನ್ನ ತೊಟ್ಟರೂ ಕಣ ತಿನ್ನಲಾಗದು, ಹಸಿವಿಗನ್ನ, ತೃಷೆಗೆ ನೀರು ಜೀವನಾಧಾರ; ಇಲ್ಲ ಇವುಗಳ ಎದುರು ಯಾವುದಕು ಸಾರ. ಡಾ. ಬಸವರಾಜ ಸಾದರ

ತೊಟ್ಟು-೧೦೨
bottom of page