top of page

ತೊಟ್ಟು-೧೦೧

ಸಿಹಿಯೆಂದು ಬರಿ ಸಕ್ಕರೆಯ ಮುಕ್ಕಲಾದೀತೆ? ಕಹಿಯೆಂದು ಹಾಗಲವ ದೂರ ಇಡಲಾದೀತೆ? ಸಮಸುಖ ಸಮಹಿತದ ಸೂತ್ರ ಸಿಹಿ-ಕಹಿ ಸಮನ್ವಯವೆಂಬುದ ಮರೆಯಲಾದೀತೆ? ಡಾ. ಬಸವರಾಜ ಸಾದರ .

ತೊಟ್ಟು-೧೦೧

©Alochane.com 

bottom of page