top of page
ಚೆನ್ನವೀರ ಕಣವಿ!
ಚೆಂಬೆಳಕಿನಿಂದ ಸವಿಗನ್ನಡ ಸುನೀತ, ಮಕರಂದದಿಂದ ನಾಡಿನಲಿ ಪ್ರಖ್ಯಾತ; ಸಮನ್ವಯದ ಕವಿ ಕಣವಿಯವರು ಇನ್ನಿಲ್ಲ! ಕನ್ನಡದ ಕಾವ್ಯ ಶ್ರೀ ಬಡವಾಯಿತಲ್ಲ! * ನಾಡೋಜ,ಪಂಪ, ರಾಜ್ಯೋತ್ಸವ ಪ್ರಶಸ್ತಿ, ಪುರಸ್ಕೃತರು,ಸಜ್ಜನರು, ಕನ್ನಡದ ಆಸ್ತಿ! ಯಾರನೂ ನೋಯಿಸದ ಸಹೃದಯಿ ಕಣವಿ! ಇನ್ನಿಲ್ಲ!ಕನ್ನಡತಿಯಾದಳೈ ಬಡವಿ! ಬೀರಣ್ಣ ನಾಯಕ ಹಿರೆಗುತ್ ತಿ
bottom of page