top of page

ಗುರುತ್ವ

ಹಾರುತ್ತಿದ್ದರೂ ಹಕ್ಕಿಯಂತೆ ಆಕಾಶದಲ್ಲಿ, ಭೂಮಿಗಂಟಿದ ಗಟ್ಟಿ ನಂಟು ಬಿಡದು; 'ಗುರು'ತ್ವದ ಮಹಾ ಸೆಳೆತವೇ ಹಾಗೆ, ಯಾವುದನ್ನೂ ದೂರ ಬಿಟ್ಟುಕೊಡದು. ಡಾ. ಬಸವರಾಜ ಸಾದರ. --- + ---

ಗುರುತ್ವ
bottom of page