top of page

ಗಣಿತಹುಂಬಿ

ಕಲಿಯಲೇ ಇಲ್ಲ ನನ್ನವ್ವ, ಎಣಿಸಿ-ಗುಣಿಸುವ ಅಂಕಿಗಣಿತವನ್ನು; ಕೇಳಿದರೆ ಒಂದು ರೊಟ್ಟಿ, ತಂದು ತಿನ್ನಿಸುತ್ತಿದ್ದಳು ಒಂದರ ಮೇಲೊಂದರಂತೆ ಮೂರು-ನಾಲ್ಕನ್ನು! ಡಾ. ಬಸವರಾಜ ಸಾದರ

ಗಣಿತಹುಂಬಿ
bottom of page