top of page

ಹನಿಗವನ

ನವೋಲ್ಲಾಸ - ನವ ಸಂವತ್ಸರ ಶುಭ ಕೃತದ ಆಗಮನ!

ಶುಭವ ಹಾರೈಸುತಿದೆ ಎಲ್ಲರ ಮನೆ ಮನ!!

ಬೆಲೆ ಏರಿಕೆಯ ಬಿಸಿಯ ಮರೆತು ಚಪ್ಪರಿಸಿದೆವು ಬೇವು - ಬೆಲ್ಲ!!

ಏಳು ಬೀಳು - ನೋವು ನಲಿವ ಸ್ವೀಕರಿಸುವ ಸಮನಾಗಿ ಎಲ್ಲ!!

ಯುಗಾವತಾರಿ - ಯುಗಪುರುಷ ನೀಡು ನೀ ಸಮೃದ್ಧಿಯ!!

ಸಮರಸದ ಸಹಜೀವನ ನೆಮ್ಮದಿ ಸಂತುಷ್ಟ ಯ!!


ಸಾವಿತ್ರಿ ಶಾಸ್ತ್ರಿ, ಶಿರಸಿ

6 views0 comments
bottom of page