Jun 2, 20231 min readಹನಿಗವಿತೆಮಾನವಮಂಗ-------------------'ಮಂಗ್ಯಾನಿಂದಮನಶ್ಯಾಆಗೇ ಇಲ್ಲ'-ಮಂತ್ರಿವರ್ಯರೊಬ್ಬರಸುಜ್ಞಾನದ ಮಾತು!ಕುಣಿದು-ಕುಪ್ಪಳಿಸಿದವುಮಂಗಗಳು;ಈ ಮನಶ್ಯಾಇನ್ನೂ ತಮ್ಜೊತೀನsಅದಾನನ್ನೂದು,ಅವಕ್ಕೂಖಾತ್ರಿ ಆತು!ಡಾ. ಬಸವರಾಜ ಸಾದರ. --- + ---
ಮಾನವಮಂಗ-------------------'ಮಂಗ್ಯಾನಿಂದಮನಶ್ಯಾಆಗೇ ಇಲ್ಲ'-ಮಂತ್ರಿವರ್ಯರೊಬ್ಬರಸುಜ್ಞಾನದ ಮಾತು!ಕುಣಿದು-ಕುಪ್ಪಳಿಸಿದವುಮಂಗಗಳು;ಈ ಮನಶ್ಯಾಇನ್ನೂ ತಮ್ಜೊತೀನsಅದಾನನ್ನೂದು,ಅವಕ್ಕೂಖಾತ್ರಿ ಆತು!ಡಾ. ಬಸವರಾಜ ಸಾದರ. --- + ---