top of page

ಹನಿಗವಿತೆ

ಶ್ರಮಿಕನಗು

----------------

ಬೆನ್ನು ಹುಣ್ಣಾದ ಕತ್ತೆ ನಸುನಕ್ಕವು,

ಕಟ್ಟಡದ ಬೋರ್ಡ್ ನೋಡಿ;

ಮುಲಾಮೂ ಸವರದ ಮನುಷ್ಯ,

ತನ್ನ ಹೆಸರು ಕೆತ್ತಿಸಿದ್ದಾನೆ, ಹುಚ್ಚುಖೋಡಿ!

ಡಾ. ಬಸವರಾಜ ಸಾದರ.

--- + ---

3 views0 comments
bottom of page