top of page

ಹೂ ಗುಚ್ಛ

ಕೃತಕ ಹೂಗಳ ಸೊಬಗು!

ಹಲವು ಬಣ್ಣಗಳ ಬೆಡಗು!!


ನೀರು - ಆರೈಕೆಯ ಅಗತ್ಯವಿಲ್ಲ!

ಬಾಡುವುದೋ - ಬದಲಾಯಿಸ ಬೇಕೋ ಆತಂಕವಿಲ್ಲ!!


ಒಳಾ0ಗಣಕ್ಕೊಂದು ಶೋಭೆಯ ತಂದಿದೆಯಲ್ಲ!

ಕೃತಕತೆಯಲ್ಲೂ ಕಣ್ಮನ ಸೆಳೆವುದು ಸುಳ್ಳಲ್ಲ!!


ಸಾವಿತ್ರಿ ಶಾಸ್ತ್ರಿ, ಶಿರಸಿ

3 views0 comments
bottom of page